-
Book Title: ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬೋಧನಾ ವಿಧಾನ: ಒಂದೇ ಅಳತೆ
-
Language: Kannada
-
Post Date: 2025-04-05 08:09:32
-
PDF Size: 2.63 MB
-
Book Pages: 4
-
Publisher: Azim Premji University
-
Read Online: Read PDF Book Online
-
PDF Download: Click to Download the PDF
- Tags:
ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬೋಧನಾ ವಿಧಾನ: ಒಂದೇ ಅಳತೆ
More Book Details
Description of the Book:
ಸಾಮಾನ್ಯ ತರಗತಿಯಲ್ಲಿ ಮಕ್ಕಳ ವ್ಯಕ್ತಿಗತ ಕಲಿಕಾ ಅಗತ್ಯಗಳಿಗೆ ಸ್ಪಂದಿಸಲು ಕಾರ್ಯತಂತ್ರಗಳನ್ನು ಬಳಸುವ ಒಂದು ಬೋಧನೆಯ ಕ್ರಮವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ವಿಭಿನ್ನ ಅಗತ್ಯಕ್ಕೆ ತಕ್ಕ ಹಾಗೆ ಬೋಧನಾ ಕ್ರಮವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದ್ದು, ಉತ್ತರಾಖಂಡದ ಸರ್ಕಾರಿ ಶಾಲೆಯೊಂದರ ಐದನೇ ತರಗತಿಯಲ್ಲಿ ನಡೆದ ಬೋಧನಾ ವಿಧಾನದ ಬಳಕೆಯನ್ನು ಇಲ್ಲಿ ವಿವರಿಸಲಾಗಿದೆ. ಇದು ಕಲಿಕಾ ಪರಿಕರಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ತರಗತಿ ಬೋಧನೆ ವಿಧಾನವನ್ನು ಮತ್ತು ವಿದ್ಯಾರ್ಥಿಗಳ ಕಲಿಕೆಯ ಗತಿಗನುಸಾರ ರುಬ್ರಿಕ್ಸ್ ರಚಿಸಿ ತರಗತಿ ಶಿಕ್ಷಣವನ್ನು ಮರುವ್ಯಾಖ್ಯಾನಿಸಿದ ಬಹು ಆಯಾಮದ ವಿಧಾನವಾಗಿದೆ. ಈ ವಿವರಣೆಯ ಮೂಲಕ ಭಾರತೀಯ ತರಗತಿ ಕೊಠಡಿಗಳಲ್ಲಿ ವಿಭಿನ್ನ ಅಗತ್ಯಕ್ಕೆ ತಕ್ಕ ಹಾಗೆ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಈ ಲೇಖನವು ಒತ್ತು ನೀಡುತ್ತದೆ. ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗಳಲ್ಲಿ ವೈಯಕ್ತಿಕ ಭಿನ್ನತೆಯಿರುವುದು ಪ್ರತಿ ತರಗತಿ, ಸನ್ನಿವೇಶದಲ್ಲೂ ಒಂದು ಅನಿವಾರ್ಯ ವಾಸ್ತವ ಎಂಬ ನಂಬಿಕೆಯನ್ನು ತಿಳಿದುಕೊಳ್ಳಬೇಕಾದ ಅಗತ್ಯವನ್ನು ಲೇಖಕರು ಒತ್ತಿಹೇಳುತ್ತಾರೆ. ಭಾರತೀಯ ಸಂದರ್ಭದಲ್ಲಿ ತರಗತಿಯ ಬೋಧನಾ ವಿಧಾನವನ್ನು ಮರು ರೂಪಿಸುವುದಕ್ಕೆ ಇದು ಒಂದು ಮಾರ್ಗವಾಗಿದೆ ಎನ್ನುವುದನ್ನು ಇಲ್ಲಿ ಲೇಖಕರು ಪ್ರತಿಪಾದಿಸಿದ್ದಾರೆ
- Creator/s: ಅಂಕುರ್, ಮದನ್
- Date: 2021-07
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ, Azim Premji University, Anuvada Sampada
Leave a Reply