-
Book Title: ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
-
Language: Kannada
-
Post Date: 2025-04-05 07:34:19
-
PDF Size: 0.78 MB
-
Book Pages: 5
-
Publisher: MM Publications
-
Read Online: Read PDF Book Online
-
PDF Download: Click to Download the PDF
- Tags:
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
More Book Details
Description of the Book:
ಅಗ್ರಣಿ ಎಂಬ ಪದ ಬಳಕೆಯೇ ವಿಶೇಷವಾಗಿದೆ ಅಗ್ರಣಿಗಳೆಂದರೆ ವಿಶೇಷರಲ್ಲಿ ವಿಶೇಷವಾದವರು ಎಂಬ ಭಾವನೆಯಲ್ಲಿ ಗುರುತಿಸಲಾಗಿದೆ ಈ ಹೆಸರಿನಿಂದಲೇ ಅವರಿಗೊಂದು ಗೌರವ ನೀಡಬೇಕಾಗುತ್ತದೆ ಐಐಟಿ -ಜೆಇಇ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಪ್ರಥಮ (ಅಗ್ರಣಿಗಳಾಗಿ) ಸ್ಥಾನ ಪಡೆದು ಆಯ್ಕೆಯಾದವರ ಅಧ್ಯಯನದ ಮಾದರಿಗಳು ಮತ್ತು ಅವರ ವೃತ್ತಿ ಬದುಕು ಯಾವ ರೀತಿ ಬೆಳೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಣಿಗಳಾಗಿ ಆಯ್ಕೆಯಾದವರು ಅವರ ತಾಜಾ ಬುದ್ಧಿಮತ್ತೆಯನ್ನು ಆಯ್ಕೆಯಾಗಲು ಉಪಯೋಗಿಸುವುದಕ್ಕಿಂತ ತರಬೇತಿ ಸಂಸ್ಥೆಗಳಲ್ಲಿ ಸಿಗುವ ಮಾರ್ಗದರ್ಶನ ಮತ್ತು ಅಧ್ಯಯನ ಸಾಮಗ್ರಿಗಳನ್ನು ಬಳಸಿ ಕಠಿಣ ಪರಿಶ್ರಮ ದಿಂದ ಅಧ್ಯಯನ ಮಾಡುವ ಮೂಲಕ ಆ ಸ್ಥಾನವನ್ನು ಗಳಿಸಿರುತ್ತಾರೆ ಅವರಿಗೆ ಸಿಗುವ ಮಾನ್ಯತೆ ಉದ್ಯೋಗ ಇನ್ನಿತರ ಅಗ್ರಣಿಗಳಲ್ಲದ ಐಐಟಿ ಪದವೀಧರ ಸ್ಥಾನಮಾನ ಗಳ ಬಗ್ಗೆ ಕುತೂಹಲದಿಂದ ಮಾಡಿದ ಅಧ್ಯಯನಗಳ ಫಲಿತಗಳನ್ನು ಲೇಖನ ಲೇಖನ ಚರ್ಚಿಸುತ್ತದೆ
- Creator/s: ಮಂಜುನಾಥ್, ಎಸ್ ವಿ
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ
Leave a Reply