-
Book Title: ಎಳೆಯ ವಯಸ್ಸಿನಲ್ಲಿ ಓದು ಬರಹ
-
Language: Kannada
-
Post Date: 2025-04-05 07:04:47
-
PDF Size: 12.88 MB
-
Book Pages: 4
-
Publisher: Azim Premji University
-
Read Online: Read PDF Book Online
-
PDF Download: Click to Download the PDF
- Tags:
ಎಳೆಯ ವಯಸ್ಸಿನಲ್ಲಿ ಓದು ಬರಹ
More Book Details
Description of the Book:
ಪ್ರಸ್ತುತ ಲೇಖನವು ಶಾಲಾ ಪೂರ್ವ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತದೆ. ಇಂದಿನ ಸಮಾಜದಲ್ಲಿ ಅಕ್ಷರ ಜ್ಞಾನವುಳ್ಳವರಿಗೆ ವಿಶೇಷ ಸ್ಥಾನವಿದೆ. ಅಕ್ಷರಾಭ್ಯಾಸ ಅನೇಕ ಅಕ್ಷರಸ್ಥ ಮನೆಗಳಲ್ಲಿ ಮುಖ್ಯ ಸಂಗತಿ ಕೂಡ. ಮಕ್ಕಳಲ್ಲಿ ಸಾಕ್ಷರತೆ ಉಂಟಾಗಬೇಕಾದರೆ ಅದಕ್ಕೆ ಅನುಕೂಲವಾದ ಅಕ್ಷರ ಸಮೃದ್ಧ ವಾತಾವರಣ ಕಲ್ಪಿಸಬೇಕಾಗುತ್ತದೆ ಹಾಗೂ ಮಕ್ಕಳು ಸಣ್ಣವರಿದ್ದಾಗಲೇ ಅವರಿಗೆ ಓದು ಬರಹ ಕಲಿಸುವ ಅವಶ್ಯಕತೆ ಇದೆ. ಇದು ವಿಶೇಷವಾಗಿ ಅನಕ್ಷರಸ್ಥ ಕುಟುಂಬದ ಹಿನ್ನೆಲೆಯಿಂದ ಬರುವ ಮಕ್ಕಳಿಗೆ ಅನ್ವಯಿಸುತ್ತದೆ. ಭಾರತದ ಸನ್ನಿವೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ನಿಟ್ಟಿನಲ್ಲಿ ಇರುವ ಕೊರತೆಗಳು ಏನೇನಿವೆ ಹಾಗು ಆ ಕೊರತೆಗಳನ್ನು ತುಂಬಲು ಯಾವುದರ ಅವಶ್ಯಕತೆ ಇದೆ ಎಂಬುದರ ಬಗ್ಗೆ ಈ ಲೇಖನ ವಿವರಿಸುತ್ತದೆ
- Creator/s: ಮಿಶ್ರಾ, ಪಾರ್ಥಸಾರಥಿ
- Date: 2017-02
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ
Leave a Reply