-
Book Title: ಶಿಕ್ಷಣಕ್ಕಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ಶಿಕ್ಷಣವಲ್ಲ
-
Language: Kannada
-
Post Date: 2025-04-05 06:49:10
-
PDF Size: 0.22 MB
-
Book Pages: 3
-
Publisher: Azim Premji University
-
Read Online: Read PDF Book Online
-
PDF Download: Click to Download the PDF
- Tags:
ಶಿಕ್ಷಣಕ್ಕಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ಶಿಕ್ಷಣವಲ್ಲ
More Book Details
Description of the Book:
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 (ಎನ್.ಸಿ.ಎಫ್), ಮಂಡಳಿ ಪರೀಕ್ಷೆಯಲ್ಲಿ ತಂದಿರುವ ಗಮನಾರ್ಹ ಬದಲಾವಣೆಗಳನ್ನು ಈ ಲೇಖನವು ಚರ್ಚಿಸುತ್ತದೆ. ಎನ್.ಸಿ.ಎಫ್ ಕಲಿಕಾ ಮಾನದಂಡ, ವಿಷಯವಸ್ತು, ಪಠ್ಯಪುಸ್ತಕಗಳು, ಶಿಕ್ಷಣಶಾಸ್ತ್ರೀಯ ವಿಧಾನಗಳು ಸೇರಿದದಂತೆ ಪಠ್ಯಕ್ರಮದ ವಿವಿಧ ಸಂಗತಿಗಳೊಂದಿಗೆ ಸಂಯೋಗವನ್ನು ಸಾಧಿಸಿ ಬದಲಾವಣೆಯನ್ನು ತಂದಿರುವುದರಿಂದ, ಇದು ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಸಮಗ್ರ ಚೌಕಟ್ಟು ಮತ್ತು ವಿಸ್ತೃತ ಮಾರ್ಗಸೂಚಿಗಳನ್ನು ಹೊಂದಿರುವುದನ್ನು ಈ ಲೇಖನವು ತೋರಿಸಿಕೊಡುತ್ತದೆ. ಜೊತೆಗೆ ಎನ್.ಸಿ.ಫ್ ನ ಬೆಳಕಿನಲ್ಲಿ ನೈಜ ಕಲಿಕೆಯನ್ನು ಸಾಧ್ಯವಾಗಿಸುವುದಕ್ಕಾಗಿ ಮತ್ತು ಇದರ ಪ್ರಾಮಾಣಿಕ ಮೌಲ್ಯಮಾಪನವನ್ನು ನಡೆಸುವುದಕ್ಕಾಗಿ ಹಳೆಯ ಪರೀಕ್ಷೆ ವಿಧಾನದಲ್ಲಿ ನಾವು ಬದಲಾಣೆ ಮತ್ತು ಸುಧಾರಣೆಯನ್ನು ತರಬೇಕೆನ್ನುವುದು ಈ ಲೇಖನದ ಮುಖ್ಯ ಆಶಯವಾಗಿದೆ
- Creator/s: ಬೆಹರ್, ಅನುರಾಗ್
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ, Azim Premji University, Anuvada Sampada
Leave a Reply