-
Book Title: ಸಂಭಾಷಣೆ ಹೇಗೆ ಶುರುವಾಗಬೇಕು ? ಪರಿಸರದ ತರಗತಿಯ ಕೆಲವು
-
Language: Kannada
-
Post Date: 2025-04-05 08:14:52
-
PDF Size: 0.2 MB
-
Book Pages: 10
-
Publisher: Azim Premji University
-
Read Online: Read PDF Book Online
-
PDF Download: Click to Download the PDF
- Tags:
ಸಂಭಾಷಣೆ ಹೇಗೆ ಶುರುವಾಗಬೇಕು ? ಪರಿಸರದ ತರಗತಿಯ ಕೆಲವು
More Book Details
Description of the Book:
ತರಗತಿಯಲ್ಲಿ ಸಂಭಾಷಣೆಯ ಮಹತ್ವದ ಬಗ್ಗೆ ಈ ಲೇಖನವು ವಿವರಿಸುತ್ತದೆ. ಒಬ್ಬ ಶಿಕ್ಷಕರು ತಮ್ಮ ಪರಿಸರ ತರಗತಿಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ತರಗತಿಯಲ್ಲಿನ ಸಂಭಾಷಣೆಯು ಮಕ್ಕಳಿಗೆ ಕಲಿಯಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಕ್ರಟೀಸ್ ಅನ್ನು ಉಲ್ಲೇಖಿಸುವ ಲೇಖನವು, ಸಂಭಾಷಣೆ ಎಂದರೇನು, ಅದನ್ನು ಹೇಗೆ ನಡೆಸಬೇಕು, ಪ್ರಶ್ನೆಗಳನ್ನು ಕೇಳುವುದು ಹೇಗೆ, ಏನೆಲ್ಲವನ್ನು ಚರ್ಚಿಸಬೇಕು, ಏನೆಲ್ಲ ಮಾಡಬಾರದು, ಶಿಕ್ಷಕರ ತಯಾರಿ ಹೇಗಿರಬೇಕು, ಶಿಕ್ಷಕರ ಪಾತ್ರವೇನು ಮತ್ತು ಅದರಲ್ಲಿ ಮಕ್ಕಳ ಪಾತ್ರವೇನು ಎಂಬುದನ್ನು ಸಂಕ್ಷಿಪ್ತವಾಗಿ ಹೇಳುತ್ತದೆ
- Creator/s: ಖಾನ್, ಮಹಮೂದ್
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ
Leave a Reply