-
Book Title: ಹೋಂವರ್ಕ್ ಇಲ್ಲವೇ ಮನೆಗೆಲಸ: ಕೆಲವು ಮಕ್ಕಳು ಹೇಗೆ ನಿಭಾಯಿಸುತ್ತಾರೆ
-
Language: Kannada
-
Post Date: 2025-04-05 08:19:23
-
PDF Size: 2.57 MB
-
Book Pages: 2
-
Publisher: Azim Premji University
-
Read Online: Read PDF Book Online
-
PDF Download: Click to Download the PDF
- Tags:
ಹೋಂವರ್ಕ್ ಇಲ್ಲವೇ ಮನೆಗೆಲಸ: ಕೆಲವು ಮಕ್ಕಳು ಹೇಗೆ ನಿಭಾಯಿಸುತ್ತಾರೆ
More Book Details
Description of the Book:
ಈ ಲೇಖನವು ಲೇಖಕಿಯ ಮನೆಯ ಪಕ್ಕದಲ್ಲಿ ವಾಸಿಸುವ ಕಟ್ಟಡ ಕಾರ್ಮಿಕ ಕುಟುಂಬದ ರೇಖಾ ಎಂಬ ಹುಡುಗಿಯ ದಿನಚರಿಯಾಗಿದೆ. ರೇಖಾ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡುತ್ತಾಳೆ ಮತ್ತು ಶಾಲೆಗೂ ಹೋಗುತ್ತಾಳೆ. ಇಂಥ ಮನೆಯ ಮಗುವಾದ ರೇಖಾಳ ಓದು ಬರಹದ ಬಗ್ಗೆ ಲೇಖಕಿಯನ್ನು ಕೆಲವು ಪ್ರಶ್ನೆಗಳು ಕಾಡುತ್ತವೆ. ಈ ಮಕ್ಕಳಿಗೆ ಹೋಂವರ್ಕ್ ಮಾಡಲು ಯಾರು ಸಹಾಯ ಮಾಡುತ್ತಾರೆ? ಆನ್ ಲೈನ್ ಶಿಕ್ಷಣ ಪಡೆಯಲು ಮೊಬೈಲ್ ಇಂಟರ್ನೆಟ್ ಯಾರು ಒದಗಿಸುತ್ತಾರೆ? ಅದರೊಂದಿಗೆ ಕನಸು ಕಾಣುವ ರೇಖಾ ಮತ್ತು ಅವಳ ತಾಯಿಯನ್ನು ನೋಡಿ ಲೇಖಕಿ ಭಾವಿಸುತ್ತಾರೆ; ಅವಕಾಶ ಸಿಕ್ಕರೆ ಎಲ್ಲರೂ ಕಲಿಯಲು ಬಯಸುತ್ತಾರೆ
- Creator/s: ಶಾಂತಾ, ಕೆ
- Date: 2021-07
- Book Topics/Themes: Education, ಅನುವಾದ ಸಂಪದ, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ, Azim Premji University, Anuvada Sampada
Leave a Reply